NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅನ್ನು ಗ್ಲೋಬಲ್ ಮ್ಯೂಸಿಯಂ ಸ್ಟ್ಯಾಂಡರ್ಡ್ ಅಡಿಯಲ್ಲಿ ನಿರ್ಮಿಸಲಾಗಿದೆ. ಮುಂಬೈನಲ್ಲಿ ಇರುವ ಈ ಕಟ್ಟಡ ಭಾರತದ ಮೊದಲ ಬಹು-ಶಿಸ್ತಿನ ಸಾಂಸ್ಕೃತಿಕ ಕೇಂದ್ರವಾಗಿದೆ.

First published:

  • 19

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    'ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್' ಅನ್ನು ಮಾರ್ಚ್ 31 ರಂದು ಉದ್ಘಾಟಿಸಲಾಯಿತು. ಹೈಟೆಕ್ ಸೌಲಭ್ಯಗಳನ್ನು ಹೊಂದಿರುವ ಈ ಕಟ್ಟಡದ ಒಳಗಿನ ಫೋಟೋಗಳನ್ನು ನೀವೂ ಒಮ್ಮೆ ನೋಡಿಬಿಡಿ.

    MORE
    GALLERIES

  • 29

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅನ್ನು ಗ್ಲೋಬಲ್ ಮ್ಯೂಸಿಯಂ ಸ್ಟ್ಯಾಂಡರ್ಡ್ ಅಡಿಯಲ್ಲಿ ನಿರ್ಮಿಸಲಾಗಿದೆ. ಮುಂಬೈನಲ್ಲಿ ಇರುವ ಈ ಕಟ್ಟಡ ಭಾರತದ ಮೊದಲ ಬಹು-ಶಿಸ್ತಿನ ಸಾಂಸ್ಕೃತಿಕ ಕೇಂದ್ರವಾಗಿದೆ.

    MORE
    GALLERIES

  • 39

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    ಈ ಸಾಂಸ್ಕೃತಿಕ ಕೇಂದ್ರವು 3 ಹೈಟೆಕ್ ಸ್ಟುಡಿಯೋಗಳನ್ನು ಹೊಂದಿದೆ. ಇದರಲ್ಲಿ 2,000 ಆಸನಗಳ ಗ್ರ್ಯಾಂಡ್ ಥಿಯೇಟರ್, 250 ಆಸನಗಳ ಅಡ್ವಾನ್ಸ್ಡ್ ಸ್ಟುಡಿಯೋ ಥಿಯೇಟರ್ ಮತ್ತು 125-ಆಸನಗಳ ಡೈನಾಮಿಕ್ ಕ್ಯೂಬ್ ಥಿಯೇಟರ್ ಸೇರಿವೆ. ಅಲ್ಲದೆ, ಈ ಸಾಂಸ್ಕೃತಿಕ ಕೇಂದ್ರವು 4 ಅಂತಸ್ತಿನ ಕಲಾ ಗ್ಯಾಲರಿಯನ್ನು ಹೊಂದಿದೆ.

    MORE
    GALLERIES

  • 49

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    ನಾಲ್ಕು ಅಂತಸ್ತಿನ ಎನ್ಎಂಎಸಿಸಿ ಕೇಂದ್ರದ ಒಳಗೆ ಮೂರು ಚಿತ್ರಮಂದಿರಗಳು ಮತ್ತು 16,000 ಚದರ ಅಡಿ ವಿಸ್ತೀರ್ಣದ ಪ್ರದರ್ಶನ ಸ್ಥಳಗಳನ್ನು ಸಹ ಹೊಂದಿದೆ.

    MORE
    GALLERIES

  • 59

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    ಆ ಪೈಕಿ 2,000 ಆಸನಗಳ ಗ್ರ್ಯಾಂಡ್ ಥಿಯೇಟರ್ ಬೃಹತ್ ವೇದಿಕೆ ಆಗಿದ್ದರೆ, ಇನ್ನೊಂದು ಕಮಲದ ಆಕಾರದಲ್ಲಿ 8,400 ವಿಸ್ತೀರ್ಣದ ಸ್ವರೋಸ್ಕಿ ಕ್ರಿಸ್ಟಲ್ಸ್ ನೋಡುಗರನ್ನು ಬೆರಗುಗೊಳಿಸುತ್ತದೆ.

    MORE
    GALLERIES

  • 69

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    ರಿಲಯನ್ಸ್ ಫೌಂಡೇಶನ್ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆಯಾಗಿರುವ ನೀತಾ ಮುಕೇಶ್ ಅಂಬಾನಿ ಅವರ ಕನಸಿನ ಕೂಸಾಗಿರುವ ಎನ್ಎಂಎಸಿಸಿ ಸಂಸ್ಥೆ, ಭಾರತೀಯ ಕಲೆ ಮತ್ತು ಸಂಸ್ಕೃತಿಯ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ಪರಿಚಯಿಸಲು ಮತ್ತು ಜಗತ್ತಿನ ಗಮನ ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ.

    MORE
    GALLERIES

  • 79

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    ಎನ್ಎಂಎಸಿಸಿಯಲ್ಲಿ ಮಾತನಾಡಿದ ನೀತಾ ಅಂಬಾನಿ, 'ಭಾರತೀಯ ಕಲೆಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ' ಎಂದು ತಿಳಿಸಿದ್ದಾರೆ.

    MORE
    GALLERIES

  • 89

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    ಹೀಗಿದೆ ನೋಡಿ ಅದ್ಭುತ ಎನಿಸುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್.

    MORE
    GALLERIES

  • 99

    NMACC: ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಎಷ್ಟು ಅದ್ಭುತವಾಗಿದೆ ಗೊತ್ತಾ? ಫೋಟೋಗಳನ್ನು ನೋಡಿ

    ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಉದ್ಘಾಟನಾ ಸಮಾರಂಭದ ವೇಳೆ ನೀತಾ ಅಂಬಾನಿ ಅವರು ರಘುಪತಿ ರಾಘವ ರಾಜಾರಂ ಹಾಡಿನ ಭರತನಾಟ್ಯಂ ನೃತ್ಯ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದರು.

    MORE
    GALLERIES