Antrix-Devas Deal ದೇಶಕ್ಕೆ ಮಾಡಿದ ವಂಚನೆ; ಕಾಂಗ್ರೆಸ್​ ವಿರುದ್ಧ Nirmala Sitharaman ವಾಗ್ದಾಳಿ

2005ರ ಆಂಟ್ರಿಕ್ಸ್-ದೇವಾಸ್ (Antrix-Devas Deal ) ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಕಾಂಗ್ರೆಸ್‌ನ ಅಧಿಕಾರ ದುರ್ಬಳಕೆಗೆ ಪುರಾವೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman ) ಆರೋಪಿಸಿದ್ದಾರೆ.

First published: