Mumbai: ಏಕಾಏಕಿ ರಸ್ತೆಯಲ್ಲಿ ಕಂಡಕಂಡವರಿಗೆ ಚಾಕುವಿನಿಂದ ಚುಚ್ಚಿದ ನೈಜಿರಿಯನ್ ವ್ಯಕ್ತಿ, 8 ಮಂದಿಗೆ ಗಾಯ

ಮುಂಬೈ: ದಕ್ಷಿಣ ಮುಂಬೈನ ಚರ್ಚ್​ ಗೇಟ್​​ ಪ್ರದೇಶದ ಬಳಿ ನಿನ್ನೆ ನೈಜಿರಿಯಾದ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ಚಾಕುವಿನಿಂದ ದಾಳಿ ಮಾಡಿದ ಪರಿಣಾಮ ಕನಿಷ್ಠ 8 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

First published: