ರಾಜ್ಯಸಭೆಯ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಖರ್ಗೆ ಸೇರಿ ಇತರೆ ಪ್ರಮುಖರ ಚಿತ್ರಗಳು
ಕಾಂಗ್ರೆಸ್ ಹಿರಿಯ ನಾಯಕ, ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ದೇಶದ 20 ರಾಜ್ಯಗಳಿಂದ ಹೊಸದಾಗಿ ಆಯ್ಕೆ ಆಗಿರುವ 61 ರಾಜ್ಯಸಭಾ ಸದಸ್ಯರಲ್ಲಿ 45 ಮಂದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. (ಚಿತ್ರ ಕೃಪೆ- ಉಪರಾಷ್ಟ್ರಪತಿ ಕಾರ್ಯಾಲಯ)