Parag Agrawal: IIT Bombayಯಿಂದ Twitter CEOವರೆಗೆ ಪರಾಗ್​ ಅಗರ್ವಾಲ್​ ಕುರಿತ ಕೆಲವು ಮಾಹಿತಿ!

ಟ್ವಿಟ್ಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡೋರ್ಸೆ (CEO Jack Dorsey) ಅವರು ರಾಜೀನಾಮೆ ಸಲ್ಲಿಸುತ್ತಿದ್ದಂತೆ ಕಂಪನಿಯು ಭಾರತ ಪರಾಗ್ ಅಗರ್ವಾಲ್​ (Parag Agrawal) ಅವರನ್ನು ಸಿಇಒ ಆಗಿ ಸರ್ವಾನುಮತದಿಂದ ನೇಮಿಸಿತು. 37 ವರ್ಷದ ಪರಾಗ್​ ಅಗರ್ವಾಲ್​​​​ ಕಿರಿಯ ವಯಸ್ಸಿನಲ್ಲಿಯೇ ಸಿಇಒ ಆಗುವ ಮೂಲಕ ಇಡಿ ದೇಶದಲ್ಲಿ ಸದ್ದು ಮಾಡುತ್ತಿದ್ದಾರೆ. 2011 ರಲ್ಲಿ ಟ್ವಿಟರ್‌ನಲ್ಲಿ ಜಾಹೀರಾತು ಎಂಜಿನಿಯರ್ ಆಗಿ ಸೇರಿದ ಅಗರ್​ವಾಲ್​ ಅಕ್ಟೋಬರ್ 2017 ರಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿ ಸೇವೆ ಸಲ್ಲಿಸುತ್ತಿದ್ದರು.

First published: