Shraddha Murder Case: ಶ್ರದ್ಧಾ ದೇಹ ಕಟ್ ಮಾಡಲು 10 ಗಂಟೆ ಬೇಕಾಯ್ತಂತೆ! ಪಾಪಿ ಅಫ್ತಾಬ್ ಜೊತೆ ಇನ್ನಿಬ್ಬರು ಇದ್ರಾ?

ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪುನವಾಲಾನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಈ ವೇಳೆ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾನೆ!

First published: