Nusrat Jahan| Yash Dasgupta: ಕೋವಿಡ್​ ಲಸಿಕೆ ಪಡೆದ ಸ್ಟಾರ್​ ಸಂಸದೆ ನುಸ್ರತ್​, ಯಶ್​ ದಾಸ್​ ಗುಪ್ತಾ

Nusrat Jahan, Yash Dasgupta, Covid 19 Vaccine: ಸ್ಟಾರ್​ ಸಂಸದೆ ನುಸ್ರತ್​ ಜಹಾನ್ (Nusrat Jahan)ಕಳೆದೊಂದು ಹದಿನೈದು ದಿನ ಹಿಂದಷ್ಟೇ ತಮ್ಮ ಮಗುವಿಗೆ ಜನ್ಮ ನೀಡಿದ್ದಾರೆ. ಅವರು ಇಂದು ಕೋವಿಡ್​ 19 ಲಸಿಕೆ ಪಡೆದಿದ್ದಾರೆ. ವಿಶೇಷ ಎಂದರೆ ಈ ವೇಳೆ ಅವರ ಜೊತೆ ಸ್ಟಾರ್​ ನಟ ಯಶ್​ ದಾಸ್​ ಗುಪ್ತಾ (Yash Dasgupta) ಕೂಡ ಲಸಿಕೆ ಪಡೆದಿದ್ದಾರೆ.

First published: