Mallikarjun Kharge: ಸ್ವಂತ ಕಾರಿಲ್ಲ, ಆಯುಧವಿಲ್ಲ: ಕಾಂಗ್ರೆಸ್​ ನೂತನ ಸಾರಥಿ ಖರ್ಗೆ ಹೆಸರಲ್ಲಿದೆ ಇಷ್ಟು ಆಸ್ತಿ

ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಸುಮಾರು 24 ವರ್ಷಗಳ ನಂತರ, ಪಕ್ಷದ ಅಧಿಕಾರ ಗಾಂಧಿ ಕುಟುಂಬದ ಹೊರಗಿನ ಸದಸ್ಯನ ಕೈಗೆ ಹೋಗಿದೆ. ಶಶಿ ತರೂರ್ ಅವರು ತಮ್ಮ ಸಹ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆಗೆ ಗೆಲುವಿನ ಅಭಿನಂದನೆ ಕೋರಿದ್ದಾರೆ. ಹಾಗಾದ್ರೆ ಕಾಂಗ್ರೆಸ್​ ಮುಂದಿನ ಸಾರಥಿ ಖರ್ಗೆ ಬಳಿ ಎಷ್ಟು ಆಸ್ತಿ ಇದೆ? ಇಲ್ಲಿದೆ ವಿವರ

First published: