Bharat Bandh: ಮಾರ್ಚ್ 28, 29 ದೇಶವ್ಯಾಪಿ ಬಂದ್​ಗೆ ಕರೆ: 2 ದಿನಗಳ ಕಾಲ ಏನಿರುತ್ತೆ? ಏನಿರಲ್ಲ?

ದೇಶದ ಬಹುತೇಕ ಭಾಗಗಳಲ್ಲಿ ಹೋಟೆಲ್ ಗಳು ತೆರೆದಿರುತ್ತವೆ. ಬಸ್​​ ಗಳು ಮತ್ತು ರೈಲುಗಳ ಟಿಕೆಟ್​​ ಗಳು ಆನ್ಲೈನ್ ಬುಕ್ಕಿಂಗ್ ಲಭ್ಯವಿರಲಿದೆ. ಸಾರಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

First published: