ಅತಿ ಸುಂದರಿ ಈ ವಸುಂಧರೆ ! ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ಅದ್ಭುತ ಚಿತ್ರಗಳನ್ನು ರಿಲೀಸ್ ಮಾಡಿದ NASA

NASA: 'ನಾವು ಭೂಮಿ ಮೇಲಿದ್ದೇವೆಯೇ? ಅಥವಾ ಬಾಹ್ಯಾಕಾಶದಲ್ಲಿದ್ದೆವೆಯೇ ? ಎನ್ನುವುದು ಪ್ರಶ್ನೆಯಲ್ಲ. ಆದರೆ ನಾವು ಈ ನೀಲಿ ಗ್ರಹದಿಂದ ಒಂದುಗೂಡಿದ್ದೇವೆ' ಎನ್ನುವ ಕ್ಯಾಪ್ಷನ್ನೊಂದಿಗೆ ನಾಸಾ ನಮ್ಮ ಭೂಮಿಯ ಒಂದು ಫೋಟೋವನ್ನು ಹಂಚಿಕೊಂಡಿದ್ದು ಈಗ ಅದು ಎಲ್ಲರ ಗಮನ ಸೆಳೆದಿದೆ.

First published: