Vande Bharat Express Train: ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್​ ರೈಲಿಗೆ ಕರು ಡಿಕ್ಕಿ; ಹಸು ಮಾಲೀಕನಿಗೆ ಬೀಳುತ್ತಂತೆ ಭಾರೀ ದಂಡ

ರೈಲ್ವೇ ಅಧಿಕಾರಿಗಳು ಆಕಳ ಕರುವಿನ ಮಾಲೀಕರನ್ನು ಪತ್ತೆಹಚ್ಚಿ ಅವರಿಗೆ ಭಾರೀ ದಂಡ ವಿಧಿಸಲು ನಿರ್ಧರಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

  • News18 Kannada
  • |
  •   | Bangalore [Bangalore], India
First published: