Hindu-Muslim Marriage: ಹಿಂದೂ ಯುವಕನ ವರಿಸಿದ ಮುಸ್ಲಿಂ ಯುವತಿ, ಫೊಟೋಸ್ ವೈರಲ್

ಉತ್ತರ ಪ್ರದೇಶದ ಅಜಂಗಢ ಗುರುವಾರ ವಿಶಿಷ್ಟ ಪ್ರೇಮಕಥೆಗೆ ಸಾಕ್ಷಿಯಾಗಿದ್ದು, ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಪ್ರೇಮಿಯನ್ನು ಮದುವೆಯಾಗಿದ್ದಾಳೆ. ಹುಡುಗಿಯ ಹೆಸರು ಮೊಮಿನ್ ಖಾತೂನ್, ಹಿಂದೂ ಹುಡುಗನ ಹೆಸರು ಸೂರಜ್. ಇಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

First published: