Hindu-Muslim Love Story: ಹಿಂದೂ ಹುಡುಗನ ಪ್ರೀತಿಸಿ, ಮದ್ವೆಯಾದ ಮುಸ್ಲಿಂ ಯುವತಿ! ಸನಾತನ ಧರ್ಮ ಸ್ವೀಕರಿಸಿದವಳಿಗೆ ಸಂತರ ಆಶೀರ್ವಾದ

ಮಧ್ಯಪ್ರದೇಶದ ಗುನಾ ಜಿಲ್ಲೆಯ ನಿವಾಸಿ ನಜ್ನೀನ್ ಬಾನೋ ಎಂಬಾಕೆ ಪ್ರೀತಿಗಾಗಿ ಧರ್ಮ ಬದಲಾಯಿಸಿದ್ದಾಳೆ. ಆಕೆ ಮೊದಲು ಹಿಂದೂ ಧರ್ಮದ ಯುವಕ ದೀಪಕ್ ಗೋಸ್ವಾಮಿಯನ್ನು ಪ್ರೀತಿಸಿ ನಂತರ ಮದುವೆಯಾದಳು. ಕಳೆದ 6 ತಿಂಗಳಲ್ಲಿ ಮಂದಸೌರ್‌ನಲ್ಲಿ ಮದುವೆಗೆ ಮತಾಂತರಗೊಂಡ ಐದನೇ ಪ್ರಕರಣ ಇದಾಗಿದೆ.

  • News18 Kannada
  • |
  •   | Madhya Pradesh, India
First published: