Mumbai Rains: ಮುಂಬೈ ಮಳೆಗೆ ಒಂದು ಬಲಿ; ಹೆದ್ದಾರಿಯಲ್ಲೇ ಗುಡ್ಡ ಕುಸಿತ, ಅಂಗಡಿಗಳು ಬಂದ್, ರೈಲು ಸಂಚಾರ ಸ್ಥಗಿತ
Monsoon 2020: ಮುಂಬೈನಲ್ಲಿ ಮಳೆ ಹೆಚ್ಚಾಗಿರುವುದರಿಂದ ಯಾವ ಆಫೀಸ್, ಕಚೇರಿಗಳನ್ನೂ ತೆರೆಯದಂತೆ ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ (ಬಿಎಂಸಿ) ಆದೇಶ ನೀಡಿದೆ. ಅತ್ಯಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರಾವ ಅಂಗಡಿಗಳನ್ನೂ ತೆರೆಯದಂತೆ ಸೂಚಿಸಲಾಗಿದೆ. ಮುಂಬೈನಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. (ಫೋಟೋ: ಟ್ವಿಟ್ಟರ್)