Mumbai Rains PHOTOS: ಮಹಾಮಳೆಗೆ ನಲುಗಿದ ವಾಣಿಜ್ಯನಗರಿ; ವರುಣದ ಆರ್ಭಟಕ್ಕೆ ದುಸ್ತರವಾಯಿತು ಜನರ ಬದುಕು
mumbai Rain: ಮುಂಬೈ (ಜು.27): ಒಂದು ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ವಾಣಿಜ್ಯ ನಗರಿ ಜನರು ತತ್ತರಿಸಿಹೋಗಿದ್ದಾರೆ. ಹಲವು ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿದ್ದು, ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.