Borivali Building Collapse: ಧರೆಗುರುಳಿದ 4 ಅಂತಸ್ತಿನ ಕಟ್ಟಡ; ಅವಶೇಷಗಳಡಿ ತೀವ್ರ ಹುಡುಕಾಟ ಶುರು

ಬೋರಿವಲಿ ಪಶ್ಚಿಮದ ಸಾಯಿಬಾಬಾ ನಗರದ ಸಾಯಿಬಾಬಾ ದೇವಸ್ಥಾನದ ಬಳಿ ಗೀತಾಂಜಲಿ ಹೆಸರಿನ ಕಟ್ಟಡವು ಮಧ್ಯಾಹ್ನ 12.30 ರ ಸುಮಾರಿಗೆ ಕುಸಿದಿದೆ.

First published: