PHOTOS: ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಮದುವೆ ಸಂಭ್ರಮ ಹೇಗಿತ್ತು ಗೊತ್ತಾ?
ಉದ್ಯಮಿ ಹಾಗೂ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಮಗಳು ಇಶಾ ಹಾಗೂ ಉದ್ಯಮಿ ಆನಂದ್ ಪಿರಮಾಳ್ ವಿವಾಹ ಇಂದು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು. 27 ಅಂತಸ್ತು ಹೊಂದಿರುವ ಅವರ ಮನೆಯಲ್ಲೇ ವಿವಾಹ ನೆರವೇರಿತು. ಎಲ್ಲ ಅಂತಸ್ತಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಅನೇಕ ಸ್ಟಾರ್ಗಳು ಮದುವೆಗೆ ಹಾಜರಿ ಹಾಕಿದ್ದರು. ಅವರ ಮದುವೆ ಸಂಭ್ರಮದ ಝಲಕ್ ಇಲ್ಲಿದೆ.