Tirumala News: ಟಿಟಿಡಿ ಭಕ್ತಿ ಚಾನೆಲ್​ನಲ್ಲಿ ಸಿನಿಮಾ ಗೀತೆ; ಭಕ್ತರ ಆಕ್ರೋಶ

ತಿರುಮಲ ದೇಗುಲದ ಅನೇಕ ಸೇವೆಗಳನ್ನು ಎಲ್ಲಾ ಭಕ್ತರು ಪಡೆಯಲು ಸಾಧ್ಯವಿಲ್ಲ. ಇದನ್ನು ಮನಗಂಡು ತಿರುಪತಿ ತಿರುಮಲ ದೇವಸ್ಥಾನಂ (TTD) ಇಲ್ಲಿನ ಧಾರ್ಮಿಕ ವಿಧಿ ವಿಧಾನಗಳನ್ನು ಜನರಿಗೆ ತಲುಪಿಸುವ ಕಾರಣದಿಂದ ಶ್ರೀವೆಂಟೇಶ್ವರ ಭಕ್ತಿ ಚಾನಲ್​ (SVBC) ಅನ್ನು ಆರಂಭಿಸಿದೆ.

First published: