Love For Wife: ಇದಪ್ಪಾ ಲವ್ ಅಂದ್ರೆ! ಹೆಂಡ್ತಿಗಾಗಿ ಬೆಟ್ಟದಲ್ಲಿ ಒಬ್ಬನೇ 40 ಅಡಿಯ ಬಾವಿ ಕೊರೆದ ಪತಿ

Sidihi News: ಪ್ರೀತಿ ಕಾಳಜಿ ಬಾಯಲ್ಲಿ ಹೇಳಿದರೆ ಸಾಲದು, ಪ್ರವೃತ್ತಿಯಲ್ಲಿಯೂ ಕಾಣಬೇಕು. ವಿಶೇಷವಾಗಿ ದಂಪತಿ ಮಧ್ಯೆ. ಈ ಕಲ್ಲುಗಳೇ ತುಂಬಿದ ಬೆಟ್ಟದ ಮೇಲೆ ವಾಸಿಸುವ ವ್ಯಕ್ತಿ ಹೆಂಡಿಗಾಗಿ 40 ಫೀಟ್ ಆಳದ ಬಾವಿಯನ್ನು ಒಬ್ಬರೇ ಕೊರೆದಿದ್ದಾರೆ. ಫೋಟೋಗಳು ವೈರಲ್ ಆಗಿವೆ.

First published: