ಬೃಹತ್ ಕುಟುಂಬವನ್ನು ನಿಭಾಯಿಸಲಾಗದೆ ಪತಿ ಈ ಕುಟುಂಬವನ್ನು ಬಿಟ್ಟು ಪರಾರಿಯಾಗಿದ್ದಾನೆ. ಪ್ರಸ್ತುತ ಮರಿಯಮ್ ಕುಟುಂಬದ ನಿರ್ವಹಣೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಆಕೆ ಈವೆಂಟ್ ಡೆಕೋರೇಟರ್ ಮತ್ತು ಕೇಶ ವಿನ್ಯಾಸಕಿಯಾಗಿದ್ದು, ಇದರ ಜೊತೆಗೆ ಕುಟುಂಬ ನಿರ್ವಹಸಿಲು ವಿವಿಧ ಗಿಡಮೂಲಿಕೆ ಔಷಧಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅವಳು ಆಗಾಗ್ಗೆ ಎನ್ಜಿಒಗಳಿಂದ ನಿಧಿಸಂಗ್ರಹಣೆ ಮತ್ತು ಇತರ ದೇಣಿಗೆಗನ್ನು ಪಡೆದು ಮಕ್ಕಳನ್ನು ಸಾಕುತ್ತಿದ್ದಾರೆ. (Image Credit: @Twitter)