Labyrinth: ಗೊಂದಲಕ್ಕೀಡುವ ಮಾಡುವ ಈ ಸುಂದರ ರಚನೆಗಳು ನಿಮಗೆ ಗೊತ್ತೇ? ಪ್ರಪಂಚದ ಸುಂದರ ಚಕ್ರವ್ಯೂಹಗಳಿವು

ಹೆಚ್ಚಿನ ಚಲನಚಿತ್ರಗಳು ಮಾನಸಿಕ ಮಟ್ಟದಲ್ಲಿ ಕಷ್ಟದ ಸ್ಥಿತಿ ಗೊಂದಲವನ್ನು ಚಿತ್ರಿಸುತ್ತವೆ. ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಕಾಣಿಸುಯತ್ತಿದ್ದ ಚಕ್ರವ್ಯೂಹಗಳು ಈಗ ಭಾರತೀಯ ಸಿನಿಮಾಗಳಲ್ಲಿ ಬಳಸಲಾಗುತ್ತಿದೆ. ಈ ರೀತಿಯಾಗಿ ಕಟ್ಟಡಗಳ ಚಕ್ರವ್ಯೂಹಗಳು ಅಥವಾ ಇತರ ಭೌಗೋಳಿಕ ಮಟ್ಟಗಳು ಎಲ್ಲಿವೆ ಎಂಬುದು ಗೊತ್ತೇ? ಪ್ರಪಂಚದಾದ್ಯಂತದ ಅತ್ಯಂತ ಪ್ರಸಿದ್ಧ ಮತ್ತು ವಿಲಕ್ಷಣ ಚಕ್ರವ್ಯೂಹಗಳ ಫೋಟೋಗಳು ಇಲ್ಲಿವೆ. ಪ್ರಪಂಚದಾದ್ಯಂತದ ಅತ್ಯಂತ ಆಸಕ್ತಿದಾಯಕ ಚಕ್ರವ್ಯೂಹಗಳು ಭಾರತವನ್ನು ಒಳಗೊಂಡಂತೆ ಪ್ರಪಂಚದ ಅನೇಕ ಸ್ಥಳಗಳಲ್ಲಿವೆ. ಇದನ್ನು ತಯಾರಿಸುವ ಉದ್ದೇಶವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

First published: