Covid-19: ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿರೋರಲ್ಲಿ 40 ಪ್ಲಸ್ ಆದವ್ರೇ ಅಧಿಕ! ವೈರಸ್ ಅಪಾಯ ಹೆಚ್ಚಳ

ಕೊರೋನಾದಿಂದ ಆಸ್ಪತ್ರೆಗೆ ದಾಖಲಾದವರಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರೇ ಇರುವುದು ಆತಂಕಕ್ಕೆ ಕಾರಣವಾಗಿದೆ. 40 ಪ್ಲಸ್ ಆದವರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಕೊರೋನಾ.

First published: