Morbi Bridge: ಮಂಜೂರಾಗಿದ್ದು 2 ಕೋಟಿ ಮೊತ್ತ, ಒರೆವಾ ಕಂಪನಿ ಖರ್ಚು ಮಾಡಿದ್ದು ಕೇವಲ 12 ಲಕ್ಷ

Morbi Bridge Collapse: ಮೊರ್ಬಿ ಸೇತುವೆ ಅಪಘಾತ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಕೇಬಲ್ ಬ್ರಿಡ್ಜ್ ದುರಸ್ತಿಗೆ 2 ಕೋಟಿ ರೂಪಾಯಿ ಬಜೆಟ್​ ಮಂಜೂರಾಗಿದ್ದು, ಆದರೆ ಒರೆವಾ ಗ್ರೂಪ್ ಇದಕ್ಕಾಗಿ ಕೇವಲ 12 ಲಕ್ಷ ರೂ ಖರ್ಚು ಮಾಡಿದೆ ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ದುರಸ್ತಿಯ ಗುತ್ತಿಗೆ ಪಡೆದ ಕಂಪನಿ ಬೇರೆಯವರಿಂದ ಕೆಲಸ ಮಾಡಿಸಿರುವುದೂ ಬೆಳಕಿಗೆ ಬಂದಿದೆ.

First published: