Rain Update: ಇನ್ನೆರಡು ದಿನದಲ್ಲಿ ಭಾರತದಲ್ಲಿ ಮುಂಗಾರು ಪ್ರವೇಶ! ಹೇಗಿರಲಿದೆ ಆರಂಭಿಕ ದಿನಗಳ ಹವಾಮಾನ?

Rain Update: ಹವಾಮಾನ ವರದಿಗಳ ಪ್ರಕಾರ, ದಕ್ಷಿಣದಿಂದ ಗಾಳಿಯು ದಕ್ಷಿಣ ಅರೇಬಿಯನ್ ಸಮುದ್ರದ ಗಾಳಿಯ ಮೇಲೆ ಪರಿಣಾಮ ಬೀರುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಭಾರತಕ್ಕೆ ಮುಂಗಾರು ಪ್ರವೇಶವಾಗಲಿದೆ.

First published: