Assam Flood: ಕಣ್ಣೆದುರೇ ಮುಳುಗಿತು ಮನೆ, ಕೊಚ್ಚಿಹೋಯ್ತು ಬದುಕು; ಅಸ್ಸಾಂ ಪ್ರವಾಹದ ಚಿತ್ರಣ ಇಲ್ಲಿದೆ...

Assam Floods: ಅಸ್ಸಾಂನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾರೀ ಪ್ರವಾಹ ಉಂಟಾಗಿದೆ. ಇದರಿಂದಾಗಿ 45 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಬಿಟ್ಟು ಸರ್ಕಾರದ ಪರಿಹಾರ ಕೇಂದ್ರಗಳಿಗೆ ತೆರಳಿದ್ದಾರೆ. ಅಸ್ಸಾಂನ 33 ಜಿಲ್ಲೆಗಳಲ್ಲಿ 28 ಜಿಲ್ಲೆಗಳನ್ನು ಪ್ರವಾಹಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಅಸ್ಸಾಂನಲ್ಲಿ ಕಳೆದೊಂದು ತಿಂಗಳಿನಿಂದ 90ಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಾವನ್ನಪ್ಪಿದ್ದಾರೆ. ಅಲ್ಲಿನ ಜನರ ಪರಿಸ್ಥಿತಿಯನ್ನು ನೋಡಿದರೆ ಅಯ್ಯೋ ಎನಿಸದಿರದು... (ಫೋಟೋ ಕೃಪೆ: ಟ್ವಿಟ್ಟರ್)

First published: