PHOTOS: ಚೆನ್ನೈನಲ್ಲಿ ಮೋದಿ- ಚೀನಾ ಅಧ್ಯಕ್ಷ ಕ್ಸಿ- ಜಿನ್​ಪಿಂಗ್; ತಮಿಳುನಾಡು ಸರ್ಕಾರದಿಂದ ಅದ್ಧೂರಿ ಸ್ವಾಗತ

ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ- ಜಿನ್ಪಿಂಗ್ ಎರಡು ದಿನಗಳ ಅನೌಪಚಾರಿಕ ಸಭೆ ನಡೆಸಲಿದ್ದಾರೆ. ಹಾಗಾಗೀ ಎರಡೂ ದೇಶಗಳ ನಾಯಕರು ಮಹಾಬಲಿಪುರಂಗೆ ಆಗಮಿಸಿದ್ದಾರೆ. ಚೆನ್ನೈ ಆಗಮಿಸಿದ ಉಭಯ ರಾಷ್ಟದ ನಾಯಕರಿಗೆ ಅಲ್ಲಿನ ಸರ್ಕಾರ ಅಭುತಪೂರ್ವ ಸ್ವಾಗತವನ್ನು ಕೋರಿದೆ. ಈ ಕುರಿತ ಚಿತ್ರಪಟಗಳು ಇಲ್ಲಿದೆ.

First published: