Modi Kedarnath Visit: ಕೇದಾರನಾಥ-ಬದರಿನಾಥಕ್ಕೆ ಮೋದಿ ಭೇಟಿ: ಈ ಬಾರಿ 'ವಿಶಿಷ್ಟ ದಾಖಲೆ' ಸೃಷ್ಟಿ

ಈ ತಿಂಗಳ ಕೊನೆಯಲ್ಲಿ, ಹಿಮಪಾತ ಪ್ರಾರಂಭವಾಗುವುದರಿಂದ, ಚಳಿಗಾಲಕ್ಕಾಗಿ ನಾಲ್ಕು ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ನ್ಯೂಸ್ 18 ಗೆ ಬಂದಿರುವ ಮಾಹಿತಿ ಪ್ರಕಾರ, ಈ ವರ್ಷ ಇದುವರೆಗೆ ಸುಮಾರು 15 ಲಕ್ಷ ಯಾತ್ರಾರ್ಥಿಗಳು ಬದರಿನಾಥಕ್ಕೆ ಹೋಗಿದ್ದಾರೆ, 14 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಕೇದಾರನಾಥಕ್ಕೆ ಹೋಗಿದ್ದಾರೆ, ಆದರೆ 6 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಗಂಗೋತ್ರಿಗೆ ಮತ್ತು 5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಯಮನೋತ್ರಿಗೆ ಬಂದಿದ್ದಾರೆ.

First published: