Player Roja Playing Vollyboall: ಸಿನಿಮಾ, ರಿಯಾಲಿಟಿ ಶೋ, ಕಾಮಿಡಿ ಶೋಗಳಲ್ಲಿ ತನ್ನ ದಿನನಿತ್ಯದ ತಮ್ಮ ನಗುವಿನ ಮೂಲಕ ಅಭಿಮಾನಿಗಳನ್ನು ಆಕರ್ಷಿಸುವ ರೋಜಾಗೆ ಮತ್ತೊಂದು ಪ್ರತಿಭೆ ಇದೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಇತ್ತೀಚಿಗೆ ಮಕ್ಕಳೊಂದಿಗೆ ಎಲ್ಲ ಆಟಗಳಲ್ಲೂ ತಮ್ಮ ಪ್ರತಿಭೆ ತೋರುತ್ತಿದ್ದಾರೆ. ಕಬಡ್ಡಿ, ಬ್ಯಾಡ್ಮಿಂಟನ್ ಬಳಿಕ ಇದೀಗ ವಾಲಿಬಾಲ್ ಆಡಿದ್ದಾರೆ.