Yaas: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

ಒಡಿಶಾ, ಪಶ್ಚಿಮ ಬಂಗಾಳ ಅಪ್ಪಳಿಸಲಿದ್ದು, ಸುರಕ್ಷತಾ ಕ್ರಮಕ್ಕೆ ಮುಂದಾಗುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ. ಇದೇ ಹಿನ್ನಲೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕರಾವಳಿ ತೀರದ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ

First published:

  • 17

    Yaas: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

    ಜನರಿಗೆ ಸುರಕ್ಷಿತವಾಗಿರುವಂತೆ ಮನವಿ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ ಜನರು ಆತಂಕಕ್ಕೆ ಒಳಗಾಗಬಾರದು. ಅನಾವಶ್ಯಕವಾಗಿ ಮನೆಯೊಳಗೆ ಇರುವಂತೆ ಸೂಚಿಸಿದ್ದಾರೆ

    MORE
    GALLERIES

  • 27

    Yaas: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

    ಯಾಸ್​ ಚಂಡಮಾರುತ ಕುರಿತು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಸಿದೆ. ತುರ್ತು ಸಂದರ್ಭ ಹೊರತುಪಡಿಸಿ ಯಾರು ದಯವಿಟ್ಟು ಹೊರಗೆ ಹೋಗಬೇಡಿ. ಈಗಾಗಲೇ ಬಾಂಡೆಲ್​ ಮತ್ತು ಬಿಜ್ಪುರದಲ್ಲಿ ಸಣ್ಣ ಸುಂಟರಗಾಳಿ ಬೀಸಿದೆ ಎಂದು ಎಚ್ಚರಿಸಿದ್ದಾರೆ.

    MORE
    GALLERIES

  • 37

    Yaas: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

    ಬಿಜ್ಪುರ ಮತ್ತು ಬಾಂಡೆಲ್​ನಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಪಾಂಡುವಾದಲ್ಲಿನ 40ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿವೆ

    MORE
    GALLERIES

  • 47

    Yaas: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

    ಈ ದುರ್ಘಟನೆಯಲ್ಲಿ ಇನ್ನರು ಸಾವನ್ನಪ್ಪಿದ್ದುಮ ಹಲವು ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    MORE
    GALLERIES

  • 57

    Yaas: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

    ಚಂಡಮಾರುತ

    MORE
    GALLERIES

  • 67

    Yaas: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

    ಪಶ್ಚಿಮ ಬಂಗಾಳ ಕರಾವಳಿ ಜಿಲ್ಲೆಯಲ್ಲಿ ಸುಮಾರು 11 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. . ಇದರ ಜೊತೆ ದಕ್ಷಿಣ 24 ಪರಗಣದ ಸಾಗರ್​ ದ್ವೀಪದಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆ ಇದೆ. 

    MORE
    GALLERIES

  • 77

    Yaas: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

    ಯಾಸ್​​ ಚಂಡಮಾರುತ ನಿಭಾಯಿಸುವ ಸಿದ್ಧತೆ ಕುರಿತು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧಂಖರ್​ ವರದಿ ಪಡೆದಿದ್ದಾರೆ.

    MORE
    GALLERIES