ಈ ಕಾರ್ಯಕ್ರಮದಲ್ಲಿ 5 ಬಗೆಯ ಸಿರಿ ಧಾನ್ಯಗಳನ್ನು ಸೇರಿಸಲಾಗಿತ್ತು ಎಂದು ಬಾಲಕಿಯ ತಂದೆ ಬ್ರಜ್ ಭೂಷಣ್ ದುಬೆ ತಿಳಿಸಿದ್ದಾರೆ. ಅತಿಥಿಗಳಿಗೆ ರಾಗಿ, ಬಜರಾ ರೊಟ್ಟಿ, ಸವಾ ಖೀರ್, ಜೋಳ, ಬಜರಾ ಲಡ್ಡು ಮತ್ತು ಕೊಡೋ ರೊಟ್ಟಿಯನ್ನು ಬಡಿಸಲಾಯಿತು. 2023 ರ ವರ್ಷವನ್ನು ಸಿರಿ ಧಾನ್ಯಗಳಿಗಾಗಿ ಮೀಸಲಿಡಲಾಗಿದೆ ಎಂದು ಪ್ರಧಾನಿ ಹೇಳಿದರು.