Relationship: 'ಅದ್ರಲ್ಲಿ' ಇಂಟ್ರಸ್ಟ್ ಕಳೆದುಕೊಳ್ಳುವ ಗಂಡಸರ ಆಯಸ್ಸು ಕಡಿಮೆಯಾಗುತ್ತಂತೆ! ಭಯಾನಕ ವಿಚಾರ ಹೊರಹಾಕಿದ ವಿಜ್ಞಾನಿಗಳು

ವಯಸ್ಸು, ದೈಹಿಕ ಶಕ್ತಿ, ಪರಿಸರ ಪರಿಸ್ಥಿತಿಗಳು, ಒತ್ತಡ ಇತ್ಯಾದಿ ಕಾರಣಗಳಿಂದ ಲೈಂಗಿಕ ಬಯಕೆ ಕಡಿಮೆಯಾಗುವುದು ಸಹಜ. ಆದರೆ ಲೈಂಗಿಕ ಬಯಕೆ ಕಡಿಮೆಯಾದರೆ ಆಯುಷ್ಯವೂ ಕಡಿಮೆಯಾಗುತ್ತದೆ ಎಂಬುದು ಜಪಾನಿನ ಅಧ್ಯಯನದ ಮೂಲಕ ಆಘಾತಕಾರಿ ಸುದ್ದಿ ಹೊರಬಂದಿದೆ.

First published: