Rupert murdoch: 4ನೇ ಹೆಂಡತಿಗೂ ವಿಚ್ಛೇದನ ನೀಡಿದ 91 ವರ್ಷದ ರೂಪರ್ಟ್ ಮುರ್ಡೋಕ್​!

ರೂಪರ್ಟ್ ಮುರ್ಡೋಕ್ 14 ಬಿಲಿಯನ್ ಆಸ್ತಿಯ ಒಡೆಯ. ಮುರ್ಡೋಕ್​ನ ಮಾಧ್ಯಮ ವ್ಯವಹಾರಗಳಲ್ಲಿ ಫಾಕ್ಸ್ ಕಾರ್ಪೊರೇಷನ್, ಫಾಕ್ಸ್ ನ್ಯೂಸ್ ಚಾನೆಲ್​ನ ಮೂಲ ಕಂಪನಿ ಮತ್ತು ವಾಲ್ ಸ್ಟ್ರೀಟ್ ಜರ್ನಲ್​ನ ನ್ಯೂಸ್ ಕಾರ್ಪ್ (NWSA.O) ಸೇರಿವೆ.

First published: