Mumbai Blaze: ಮುಂಬೈನ ಅಪಾರ್ಟ್​​ಮೆಂಟ್​​ನಲ್ಲಿ ಅಗ್ನಿ ಅವಘಡ; 19ನೇ ಅಂತಸ್ತಿನಿಂದ ಜಿಗಿದು ನಿವಾಸಿ ಸಾವು!

Massive Fire At mumbai apartment: ಮುಂಬೈನ ಅಪಾರ್ಟ್ ಮೆಂಟ್ ವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ನಗರದ ಕ್ಯಾರೆ ರಸ್ತೆಯಲ್ಲಿರುವ ಅವಿಘ್ನ ಪಾರ್ಕ್ (Avighna Park Tower) ಅಪಾರ್ಟ್ ಮೆಂಟ್ ನ 19ನೇ ಮಹಡಿಯಲ್ಲಿ ಅಗ್ನಿ ಅವಘಡ ಘಟಿಸಿದೆ.

First published: