Marburg virus: ಮಾರ್ಬರ್ಗ್ ವೈರಸ್​ಗೆ 2 ಬಲಿ; ಏನಿದು ಭೀಕರ ಹೊಸ ವೈರಾಣು?

ಕೊರೊನಾ ವೈರಸ್ಗಿಂತ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಹೊಸ ವೈರಾಣು ಮನುಕುಲವನ್ನು ತಲ್ಲಣಗೊಳಿಸುತ್ತಿದೆ. ಆಫ್ರಿಕಾದಲ್ಲಿ ಕಾಣಿಸಿಕೊಂಡ ಮಾರ್ಬರ್ಗ್ ವೈರಸ್ ಈಗಾಗಲೇ ಇಬ್ಬರನ್ನು ಬಲಿ ತೆಗೆದುಕೊಂಡಿದೆ. WHO ಈ ಬಗ್ಗೆ ವಿಶ್ವದ ದೇಶಗಳಿಗೆ ಎಚ್ಚರಿಕೆ ನೀಡಿದೆ.

First published: