ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

ಸಿನಿರಂಗದಲ್ಲಿ ಒಂದರ ಹಿಂದೆ ಒಂದರಂತೆ ಕಹಿ ಘಟನೆಗಳು ನಡೆಯುತ್ತಲೇ ಇವೆ. ಒಂದು ಕಡೆ ಕೊರೋನಾ ಮತ್ತೊಂದು ಕಡೆ ಬೇರೆ ಕಾರಣಗಳಿಂದಾಗಿ ಸೆಲೆಬ್ರಿಟಿಗಳು ಸಾವನ್ನಪ್ಪುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೆ ಸಾಯಿ ಧರಮ್ ತೇಜ ಅವರ ಬೈಕ್​ ಅಪಘಾತಕ್ಕೀಡಾಗಿ ಅವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕನ್ನಡದ ನಟ ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಇನ್ನೂ ಮನಸ್ಸಿನಿಂದ ಮಾಸಿಲ್ಲ, ಆಗಲೇ ಉದಯೋನ್ಮುಖ ನಟಿಯೊಬ್ಬರು ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

 • 17

  ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

  ಇತ್ತೀಚೆಗಷ್ಟೆ ಟಾಲಿವುಡ್​ ನಟ ಸಾಯಿ ಧರಮ್ ತೇಜ ಅವರು ಬೈಕ್​ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟಿ ಯಶಿಕಾ ಆನಂದ್ ಅವರ ಕಾರು ಸಹ ಅಪಘಾತಕ್ಕೀಡಾಗಿತ್ತು. ಈಗ ಉದಯೋನ್ಮುಖ ನಟಿಯ ಕಾರು ಗೋವಾದಲ್ಲಿ ಅಪಘಾತಕ್ಕೀಡಾಗಿದ್ದು, ಅವರು ಸಾವನ್ನಪ್ಪಿದ್ದಾರೆ.

  MORE
  GALLERIES

 • 27

  ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

  ಕನ್ನಡ ನಟ ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಇನ್ನೂ ಮನಸ್ಸಿನಿಂದ ಮಾಸಿಲ್ಲ, ಆಗಲೇ ಪುಣೆ ಮೂಲದವರಾದ ಮರಾಠಿಯ ಉದಯೋನ್ಮುಖ ನಟಿ ಈಶ್ವರಿ ದೇಶಪಾಂಡೆ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

  MORE
  GALLERIES

 • 37

  ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

  ಸೋಮವಾರ ಬೆಳಿಗ್ಗೆ ಗೋವದಲ್ಲಿ ಕಾರು ಅಪಘಾತ ಸಂಭವಿಸಿದ್ದು, ಮರಾಠಿ ನಟಿ ಈಶ್ವರಿ ದೇಶಪಾಂಡೆ ಹಾಗೂ ಅವರ ಜೊತೆಗಿದ್ದ ಸ್ನೇಹಿತ ಸಹ ಇಹಲೋಕ ತ್ಯಜಿಸಿದ್ದಾರೆ.

  MORE
  GALLERIES

 • 47

  ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

  ಸೋಮವಾರ ಬೆಳಿಗ್ಗೆ ಗೋವದಲ್ಲಿ ಬಾಗಾ ಹಾಗೂ ಕಲಂಗೂಟ್​ ನಡುವಿನ ರಸ್ತೆಯಲ್ಲಿ  25 ವರ್ಷದ ನಟಿ ಈಶ್ವರಿ ದೇಶಪಾಂಡೆ ಹಾಗೂ ಅವರ ಜೊತೆಗಿದ್ದ 28 ವರ್ಷದ ಸ್ನೇಹಿತ  ಶುಭಂ ದೆಡ್ಗೆ ಅವರು ಕಾರು ರಸ್ತೆಯ ಪಕ್ಕದಲ್ಲಿದ್ದ ನೀರಿನ ಕೊಳಕ್ಕೆ ಬಿದ್ದಿದೆ. ಕಾರು ಸೆಂಟರ್ ಲಾಕ್​  ಆಗಿದ್ದ ಕಾರಣಕ್ಕೆ ಡೋ ರ್​ ಓಪನ್​ ಆಗಿಲ್ಲ ಎಂದೂ ಹೇಳಲಾಗುತ್ತಿದೆ. 

  MORE
  GALLERIES

 • 57

  ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

  ಗೋವಾದ ಅರ್ಪೋರಾ ಹಳ್ಳಿಯ ಬಳಿಯ ರಸ್ತೆಯಲ್ಲಿ ಕಾರಿನಲ್ಲಿ ಹೋಗುವ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದಿದೆ. ನಟಿ ಈಶ್ವರಿ ದೇಶಪಾಂಡೆ ಹಾಗೂ ಸ್ನೇಹಿತನಾದ ಶುಭಂ ಅವರು ಸೆ. 15ರಂದೇ ಗೋವಾಗೆ ಬಂದಿದ್ದಾರೆ.

  MORE
  GALLERIES

 • 67

  ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

  ಗೋವಾದಲ್ಲಿ ಪ್ರವಾಸವನ್ನು ಎಂಜಾಯ್​ ಮಾಡುತ್ತಿದ್ದ ಈ ಜೋಡಿ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳುವ ಪ್ಲಾನ್​ನಲ್ಲಿದ್ದರಂತೆ. ತುಂಬಾ ದಿನಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.

  MORE
  GALLERIES

 • 77

  ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಯುವನಟಿ Ishwari Deshpande..!

  ‘ಪ್ರೇಮಾಚೆ ಸೈಡ್ ಎಫೆಕ್ಟ್ಸ್’ ಮೂಲಕ ಮರಾಠಿ ಸಿನಿರಂಗಕ್ಕೆ ಎಂಟ್ರಿ ಕೊಡಬೇಕಿದ್ದ ನಟಿ ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಅವರ ಅಭಿನಯದ ಸಿನಿಮಾ ತೆರೆ ಕಾಣುವ ಮೊದಲೇ ಇಹಲೋಹ ತ್ಯಜಿಸಿದ್ದಾರೆ. ಚಿಕ್ಕವಯಸ್ಸಿನಿಂದಲೂ ನಟಿಯಾಗುವ ಕನಸು ಕಂಡಿದ್ದರಂತೆ ಈ ನಟಿ.

  MORE
  GALLERIES