Accident: ಕಾರಿಗೆ ಅಡ್ಡ ಬಂದ ಹಸುವನ್ನು ಉಳಿಸಲು ಹೋಗಿ ಅಪ್ಪ-ಅಮ್ಮನ ಕಳೆದುಕೊಂಡ ಯುವಕ

ಯುವಕನೊಬ್ಬ ತನ್ನ ಕಾರಿಗೆ ಅಡ್ಡ ಬಂದ ಹಸುವನ್ನು ಉಳಿಸಲು ಹೋಗಿ ತನ್ನ ಅಪ್ಪ ಅಮ್ಮನ ಕಳೆದುಕೊಂಡಿದ್ದಾನೆ. ಭೀಕರ ಅಪಘಾತದಲ್ಲಿ ಯುವಕನೂ ಗಾಯಗೊಂಡಿದ್ದಾನೆ.

First published: