Man Kills Daughter in law: ಮಗನ ಸಾವಿನಿಂದ ರೊಚ್ಚಿಗೆದ್ದು ಸೊಸೆಯ ಕತ್ತು ಸೀಳಿದ ಮಾವ!

ಸುಂದರ ಸಂಸಾರದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ದುರಂತದ ಮೇಲೆ ದುರಂತ ಸಂಭವಿಸಿದೆ. ಒಂದೇ ದಿನ ಮಗ- ಸೊಸೆ ಸಾವಿನ ಮನೆ ಸೇರಿದ್ದಾರೆ. ತಂದೆ-ಅಜ್ಜನ ತಪ್ಪಿಗೆ 8 ತಿಂಗಳ ಕಂದಮ್ಮ ಸದ್ಯ ಅನಾಥವಾಗಿದೆ.

First published: