Crime News: ದೈಹಿಕ ಸಂಬಂಧಕ್ಕೆ ಒಪ್ಪದ ಪಕ್ಕದ ಮನೆಯ ಗೃಹಿಣಿಗೆ 25ರ ಯುವಕನೇ ಯಮನಾದ!

ಸಂತ್ರಸ್ತೆ ಬಟ್ಟೆ ಒಣಗಿಸಲು ಟೆರೇಸ್ ಗೆ ಹೋದಾಗ, ಆರೋಪಿ ಆಕೆಯನ್ನು ತಡೆದು ದೈಹಿಕ ಸಂಬಂಧ ಹೊಂದುವಂತೆ ಪೀಡಿಸಿದ್ದಾನೆ. ಆಕೆ ನಿರಾಕರಿಸಿದ್ದಾಳೆ, ತನ್ನ ಗಂಡನಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದಾಗ ಆತ ಆಕೆಯ ಕತ್ತು ಸೀಳಿದ್ದಾನೆ.

First published: