Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!

ಥಾಣೆ: ನಕಲಿ ದೂರವಾಣಿ ವಿನಿಮಯ ಕೇಂದ್ರವನ್ನು ( Fake Telephone Exchange Centre) ನಡೆಸುತ್ತಿದ್ದ ಗ್ಯಾಂಗ್‌ನ ಜನರನ್ನು ಬಂಧಿಸಲು ತೆರಳಿದ್ದ ವೇಳೆ ಆರೋಪಿಯೊಬ್ಬ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

First published:

  • 17

    Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!

    ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪ್ರದೇಶದಲ್ಲಿ ನಡೆದಿದ್ದು, ನಕಲಿ ಟೆಲಿಫೋನ್ ಎಕ್ಸ್‌ಜೇಂಜ್‌ ಬಗ್ಗೆ ಮಾಹಿತಿ ಪಡೆದ ಎಟಿಎಸ್‌ ಮತ್ತು ಪೊಲೀಸರ ತಂಡ ತಡರಾತ್ರಿ ಘಟನಾ ಸ್ಥಳಕ್ಕೆ ದಾಳಿ ನಡೆಸಿದೆ.

    MORE
    GALLERIES

  • 27

    Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!

    ಭಿವಂಡಿ ಪ್ರದೇಶದ ಗೌರಿ ಪಾದದಲ್ಲಿರುವ ಕಟ್ಟಡದ ಐದನೇ ಮಹಡಿಯಲ್ಲಿ ಈ ದಂಧೆ ನಡೆಸುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಭೇದಿಸಿದ್ದು, ಈ ವೇಳೆ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

    MORE
    GALLERIES

  • 37

    Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!

    ಆದರೆ ಅದೇ ವೇಳೆ ಆರೋಪಿಯೊಬ್ಬ ಪೊಲೀಸರ ಕೈಯಿಂದ ತಪ್ಪಿಸಲು ಐದನೇ ಮಹಡಿಯಲ್ಲಿ ಪೊಲೀಸರನ್ನು ಕಂಡು ಓಡಾಡಿದ್ದು, ಈ ವೇಳೆ ಆತ ಕಟ್ಟಡದಿಂದ ಕೆಳಕ್ಕೆ ಜಿಗಿದಿದ್ದಾನೆ.

    MORE
    GALLERIES

  • 47

    Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!

    ಕಟ್ಟಡದಿಂದ ಜಿಗಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿದ ಥಾಣೆ ಠಾಣೆಯ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರಿಕ್ಷೆಗಾಗಿ ಕಳುಹಿಸಿದ್ದಾರೆ.

    MORE
    GALLERIES

  • 57

    Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!

    ನಕಲಿ ಟೆಲಿಫೋನ್ಸ್‌ ಎಕ್ಸ್‌ಚೇಂಜ್ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲಾಟ್‌ನ ಮಾಲೀಕನನ್ನು ಪೊಲೀಸರು ಹುಡುಕುತ್ತಿದ್ದು, ಅಲ್ಲಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    MORE
    GALLERIES

  • 67

    Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!

    ಕಳೆದ ವರ್ಷ ಜುಲೈನಲ್ಲಿ ಮೊರಾದಾಬಾದ್ ಪೊಲೀಸರು ಅಕ್ರಮ ಅಂತರಾಷ್ಟ್ರೀಯ ದೂರವಾಣಿ ವಿನಿಮಯ ಕೇಂದ್ರವನ್ನು ಭೇದಿಸಿ ನಕಲಿ ಟೆಲಿಫೋನ್ ವಿನಿಮಯ ಕೇಂದ್ರವನ್ನು ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ್ದರು.

    MORE
    GALLERIES

  • 77

    Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!

    ನಕಲಿ ದೂರವಾಣಿ ವಿನಿಮಯ ನಿರ್ವಾಹಕರು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದರು. ಆರೋಪಿಗಳು ಸಿಮ್ ಬಾಕ್ಸ್ ಮೂಲಕ VoIP ಕರೆಗಳನ್ನು GSM ಕರೆಗಳಾಗಿ ಪರಿವರ್ತಿಸುತ್ತಿದ್ದರು ಎಂದು ತಿಳಿದುಬಂದಿದೆ.

    MORE
    GALLERIES