Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್‌ ಮೇಲೆ ಜಾಮೀನು ನೀಡಿದ ಕೋರ್ಟ್‌!

ನವದೆಹಲಿ: ಟೀ ಅಂಗಡಿಯಿಂದ ಹಣ ಕದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ 20000 ರೂಪಾಯಿ ಬಾಂಡ್‌ ಮೇಲೆ ನ್ಯಾಯಾಲಯ ಜಾಮೀನು ನೀಡಿರುವ ಪ್ರಸಂಗ ನಡೆದಿದೆ.

First published:

  • 17

    Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್‌ ಮೇಲೆ ಜಾಮೀನು ನೀಡಿದ ಕೋರ್ಟ್‌!

    ಜನವರಿ 18-19ರ ಮಧ್ಯರಾತ್ರಿ ರವಿ ಎಂಬಾತ ಅನಿಲ್ ರೈ, ಸಂಜಯ್ ಠಾಕೂರ್ ಮತ್ತು ಸಾಗರ್ ಎಂಬುವರ ಜೊತೆಗೆ ಓಂ ಪ್ರಕಾಶ್ ಎಂಬಾತನ ಟೀ ಅಂಗಡಿಯ ಬೀಗ ಮುರಿದು ಹಣ ಕದ್ದಿದ್ದ.

    MORE
    GALLERIES

  • 27

    Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್‌ ಮೇಲೆ ಜಾಮೀನು ನೀಡಿದ ಕೋರ್ಟ್‌!

    ಈ ವೇಳೆ ಸ್ಥಳದಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಬಳಿಕ ಆತನ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದಾಗ ಕಳ್ಳತನದ ವಿಷಯ ತಿಳಿದು ಬಂದಿತ್ತು.

    MORE
    GALLERIES

  • 37

    Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್‌ ಮೇಲೆ ಜಾಮೀನು ನೀಡಿದ ಕೋರ್ಟ್‌!

    ಹೀಗಾಗಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 457, 380 (ಕಳ್ಳತನ), 411 ಮತ್ತು 34 (ಅಪರಾಧ ಕೃತ್ಯವನ್ನು ಹಲವಾರು ವ್ಯಕ್ತಿಗಳು ಮಾಡಿರುವುದು) ಅಡಿಯಲ್ಲಿ ನರೈನಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

    MORE
    GALLERIES

  • 47

    Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್‌ ಮೇಲೆ ಜಾಮೀನು ನೀಡಿದ ಕೋರ್ಟ್‌!

    ಸದ್ಯ ಆರೋಪಿ ಜನವರಿ 19 ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೀಗಾಗಿ ತನಿಖೆಯ ಅಗತ್ಯವಿಲ್ಲ ಎಂದು ಆರೋಪಿ ರವಿ ಪರ ವಕೀಲರು ವಾದ ಮಂಡಿಸಿದಾಗ ನ್ಯಾಯಾಲಯ ಒಪ್ಪಿದೆ.

    MORE
    GALLERIES

  • 57

    Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್‌ ಮೇಲೆ ಜಾಮೀನು ನೀಡಿದ ಕೋರ್ಟ್‌!

    ಹೀಗಾಗಿ ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಸಾಕ್ಷ್ಯವನ್ನು ಹಾಳುಮಾಡಬಾರದು ಸೇರಿದಂತೆ ಅನೇಕ ಷರತ್ತುಗಳನ್ನು ವಿಧಿಸಿ ಆರೋಪಿಗೆ ರವಿಗೆ ಕೋರ್ಟ್ ಜಾಮೀನು ನೀಡಿತು.

    MORE
    GALLERIES

  • 67

    Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್‌ ಮೇಲೆ ಜಾಮೀನು ನೀಡಿದ ಕೋರ್ಟ್‌!

    ಅಲ್ಲದೇ, 1200 ರೂಪಾಯಿ ಕದ್ದ ಆರೋಪಿಗೆ 20000 ರೂಪಾಯಿಗಳ ವೈಯಕ್ತಿಕ ಬಾಂಡ್‌ನೊಂದಿಗೆ ಶ್ಯೂರಿಟಿಯ ಮೇಲೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.

    MORE
    GALLERIES

  • 77

    Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್‌ ಮೇಲೆ ಜಾಮೀನು ನೀಡಿದ ಕೋರ್ಟ್‌!

    ಅಲ್ಲದೇ, ಆರೋಪಗಳ ಸತ್ಯಾಸತ್ಯತೆ ಮತ್ತು ಆರೋಪಿಗಳ ಒಳಗೊಳ್ಳುವಿಕೆಯನ್ನು ವಿಚಾರಣೆಯ ಸಮಯದಲ್ಲಿ ಚೆನ್ನಾಗಿ ಪರಿಶೀಲಿಸಲಾಗುತ್ತದೆ. ಶಿಕ್ಷೆಯ ವಿಷಯವಾಗಿ ಆರೋಪಿಗಳಿಗೆ ಜಾಮೀನು ನಿರಾಕರಿಸುವಂತಿಲ್ಲ ಎಂದು ಕೋರ್ಟ್‌ ಹೇಳಿದೆ.

    MORE
    GALLERIES