Online Fraud: ಪೈಲಟ್ ಎಂದು 30 ಯುವತಿಯರ ವಂಚಿಸಿದ! ಇನ್​ಸ್ಟಾಗ್ರಾಮ್​ನಲ್ಲಿ ಫುಲ್ ಡ್ರಾಮಾ

ಗಗನಸಖಿಯರು, ಫ್ಲೈಟ್ ಎಟೆಂಡೆಂಟ್​ಗಳನ್ನು ಟಾರ್ಗೆಟ್ ಮಾಡಿದ್ದ ಆತ ಪೈಲಟ್ ಎಂದು ಪೋಸ್ ಕೊಟ್ಟಿದ್ದ. ಮದುವೆಯ ಕನಸುಗಳನ್ನು ಕಟ್ಟಿಕೊಟ್ಟು ಆನ್​ಲೈನ್​ನಲ್ಲಿ ಇವನ ವಂಚನೆ ಲೀಲೆಗಳು ಈಗ ಬಯಲಾಗಿದೆ. ಆನ್​ಲೈನ್ ಪ್ರೀತಿಯಲ್ಲಿ ಬೀಳೋ ಮುನ್ನ ಇರಲಿ ಎಚ್ಚರ

First published: