Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!

ಪ್ರಿಯತಮೆಯನ್ನು ಕೊಂದು ಆಕೆಯ ದೇಹವನ್ನು 35 ಪೀಸ್ ಮಾಡಿ, 18 ದಿನ ಫ್ರೀಡ್ಜ್​ನಲ್ಲಿಟ್ಟದ್ದನಂತೆ. ಬಳಿಕ ಆಕೆಯ ದೇಹದ ಒಂದೊಂದೆ ತುಂಡನ್ನು ಒಂದೊಂದು ಕಡೆ ಎಸೆದು ಬಂದಿದ್ದಾನೆ.

First published: