Viral Story: ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ 60 ವರ್ಷದ ವ್ಯಕ್ತಿ!

ಹ್ಯಾರಿ ಹಸನ್ ಎಂಬ ವ್ಯಕ್ತಿ ಈ ಮೇಕೆ ಜೊತೆಗೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ. ತನ್ನ 60ನೇ ವಯಸ್ಸಿನಲ್ಲಿ ಜೈಲು ಪಾಲಾಗಿದ್ದಾನೆ. ಮೇಕೆ ಮಾಲೀಕರು ದೂರಿನ ಅನ್ವಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

First published:

  • 15

    Viral Story: ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ 60 ವರ್ಷದ ವ್ಯಕ್ತಿ!

    ಮೇಕೆಯೊಂದಿಗೆ ಸೆಕ್ಸ್ ಮಾಡಿ ಸಿಕ್ಕಿಬಿದ್ದು, ವ್ಯಕ್ತಿಯೊಬ್ಬರು ಜೈಲು ಪಾಲಾಗಿದ್ದಾರೆ. ಮೂಕ ಪ್ರಾಣಿಯೊಂದಿಗೆ ಕೆಟ್ಟ ವರ್ತನೆ ತೋರಿಸಿದ್ದಕ್ಕಾಗಿ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    MORE
    GALLERIES

  • 25

    Viral Story: ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ 60 ವರ್ಷದ ವ್ಯಕ್ತಿ!

    ಮಲೇಷಿಯಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯು ಅಲ್ಲಿನ ಕೌಲಾಲಂಪುರದಿಂದ 18 ಮೈಲುಗಳಷ್ಟು ದೂರವಿರುವ ರಾವಾಂಗ್ನಲ್ಲಿ ವಾಸಿಸುತ್ತಿದ್ದನು. ಒಂದು ದಿನ ಮನೆಯ ಹಿಂಭಾಗಹದಲ್ಲಿ ನಾಯಿಯೊಂದು ಬೊಗಳುತ್ತಿರುವ ಶಬ್ಧ ಕೇಳಿಸಿತು. ಇದನ್ನು ಕಂಡ ನೆರೆ ಮನೆಯವರು ವ್ಯಕ್ತಿಯೋರ್ವ ಮೇಕೆಯೊಂದಿಗೆ ಸೆಕ್ಸ್ ಮಾಡುತ್ತಿರುವುದನ್ನು ಕಂಡಿದ್ದಾರೆ.

    MORE
    GALLERIES

  • 35

    Viral Story: ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ 60 ವರ್ಷದ ವ್ಯಕ್ತಿ!

    ಹ್ಯಾರಿ ಹಸನ್ ಎಂಬ ವ್ಯಕ್ತಿ ಈ ಮೇಕೆ ಜೊತೆಗೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ. ತನ್ನ 60ನೇ ವಯಸ್ಸಿನಲ್ಲಿ ಜೈಲು ಪಾಲಾಗಿದ್ದಾನೆ. ಮೇಕೆ ಮಾಲೀಕರು ದೂರಿನ ಅನ್ವಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

    MORE
    GALLERIES

  • 45

    Viral Story: ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ 60 ವರ್ಷದ ವ್ಯಕ್ತಿ!

    ಕೌಲಾ ಕುಬು ಬರು ನ್ಯಾಯಾಲಯದಲ್ಲಿ ಹ್ಯಾರಿ ಹಸನ್ ಅವರನ್ನು ಪ್ರಾಣಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದ ಮೇಲೆ ತಪ್ಪಿತಸ್ಥರೆಂದು ತೀರ್ಮಾನಿಸಲಾಯಿತು. ಜೈಲು ವಾಸದ ಜೊತೆಗೆ ದಂಡವನ್ನು ತೆರೆಬೇಕಾಗಿ ಶಿಕ್ಷೆ ವಿಧಿಸಲಾಗಿದೆ.

    MORE
    GALLERIES

  • 55

    Viral Story: ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ 60 ವರ್ಷದ ವ್ಯಕ್ತಿ!

    ಹ್ಯಾರಿ ಹಸನ್ನಿಂದಾಗಿ ಮೇಕೆ ಸಾವನ್ನಪ್ಪಿದೆ. ಮನೆಯ ಹಿಂಭಾಗ ಅರೆ ಬೆತ್ತಲೆಯಲ್ಲಿ ಸಿಕ್ಕಿಬಿದ್ದ ಕಾರಣ ಮನೆಯ ಮಾಲೀಕರು ಹ್ಯಾರಿ ಮೇಲೆ ದೂರು ನೀಡಿದರು. ಮಾಹಿತಿಯಂತೆ ಜಾಮೀನು ಮೂಲಕ ಹೊರಬರಲು ಹ್ಯಾರಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಡಿಸೆಂಬರ್ ಅಂತ್ಯದಲ್ಲಿ ಮುಂದಿನ ನ್ಯಾಯಾಲಕ್ಕೆ ಹಾಕರಾಗುವ ವೇಳೆ ಸರಿಯಾದ ಮಾಹಿತಿ ಹೊರಬೀಳಲಿದೆ.

    MORE
    GALLERIES