16 ತಿಂಗಳ ಬಳಿಕ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದರು.
2/ 8
ಕೇಂದ್ರ ಹಾಗೂ ಪ.ಬಂಗಾಳ ಸರ್ಕಾರಗಳ ನಡುವಿನ ಸಂಬಂಧ ಉತ್ತಮಗೊಳಿಸಲು ಹಾಗೂ ಕೇಂದ್ರದ ಅನುದಾನ ವಿಚಾರವಾಗಿ ಮೋದಿ ಜೊತೆ ದೀದಿ ಮಾತುಕತೆ ನಡೆಸಿದರು.
3/ 8
16 ತಿಂಗಳುಗಳ ಬಳಿಕ ಈ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. 2018ರ ಮೇ 24ರಂದು ಶಾಂತಿನಿಕೇತನದಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಇಬರಿಬ್ಬರು ಭೇಟಿಯಾಗಿದ್ದರು.
4/ 8
ಇದು ಸಹಜ ಭೆಟಿಯಾಗಿದ್ದು, ಯಾವುದೇ ರಾಜಕೀಯ ವಿಷಯ ಮಾತನಾಡಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು.
5/ 8
ಪ್ರಧಾನಿ ಮೋದಿ ಜೊತೆ ಮಮತಾ ಬ್ಯಾನರ್ಜಿ
6/ 8
ಪ್ರಧಾನಿ ಮೋದಿ ಜೊತೆ ಮಮತಾ ಬ್ಯಾನರ್ಜಿ
7/ 8
[caption id="attachment_248881" align="alignnone" width="924"] ಪ್ರಧಾನಿ ಮೋದಿ ಜೊತೆ ಮಮತಾ ಬ್ಯಾನರ್ಜಿ
[/caption]
8/ 8
ಪ್ರಧಾನಿ ಮೋದಿ ಜೊತೆ ಮಮತಾ ಬ್ಯಾನರ್ಜಿ
First published:
18
PHOTOS: ಪ್ರಧಾನಿ ಮೋದಿ ಭೇಟಿಯಾದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ