ಹೋಮ್ » ಫೋಟೋ » ದೇಶ-ವಿದೇಶ
2/5
ದೇಶ-ವಿದೇಶ Feb 12, 2018, 01:38 PM

ಬೆಳ್ಳಿಪರದೆ ಮೇಲೆ ಮಿಂಚುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ನಟಿ ಯಾರು ಗೋತ್ತಾ?

ಫೆ.11ರ ರಾತ್ರಿ ಹಾಗೂ ಫೆ.12ರ ಬೆಳಿಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎದಿತ್ತು. ದಕ್ಷಿಣದಿಂದ ಎದ್ದ ಈ ಬಿರುಗಾಳಿ ಇವತ್ತು ಬೆಳಿಗ್ಗೆ ಎನ್ನುವಷ್ಟರಲ್ಲಿ ಎಲ್ಲೆಡೆ ಹಬ್ಬಿತ್ತು. ಬಿರುಗಾಳಿ ಎಬ್ಬಿಸಿದವರ ಹೆಸರು ಪ್ರಿಯಾ ಪ್ರಕಾಶ್ ವರಿಯರ್​. ಇವರ ಹೆಸರು ನಿಮಗೆ ಹೊಸದಾದರೂ ಇವರ ಫೋಟೋ ನೋಡಿದ ಕೂಡಲೇ ನಿಮಗೆ ತಿಳಿಯುತ್ತದೆ.