ಮಹಾತ್ಮ ಗಾಂಧೀಜಿ ಅವರ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ

 ನ್ಯೂಸ್ 18 ಕನ್ನಡ  ರಾಷ್ಟ್ರಪಿತ ಮೋಹನದಾಸ್ ಕರಮಚಂದ್ ಗಾಂಧಿ ಜನಿಸಿ ಇಂದಿಗೆ 150 ವರ್ಷ. ತಮ್ಮ ಚಿಂತನೆ , ಜೀವನ ಸಂದೇಶಗಳಿಂದಲೇ ಜಗತ್ತಿನುದ್ದಕ್ಕೂ ವ್ಯಾಪಿಸಿ ನಿಂತ ಈ ಮಾಹನ್ ಚೇತನವನ್ನು ನೆನಸಿಕೊಳ್ಳಲು ಅಕ್ಟೋಬರ್ 2 ಒಂದು ನೆಪ ಮಾತ್ರ. ಮಹಾತ್ಮ ಗಾಂಧೀಜಿ ಅವರ  ಬಗ್ಗೆ ನೀವು ಎಲ್ಲಿಯೂ ನೋಡಿರದ ಅಪರೂಪದ ಚಿತ್ರಗಳು ಇಲ್ಲಿವೆ  ನೋಡಿ.

  • News18
  • |
First published: