Coronavirus: ಎಚ್ಚರ ಕರ್ನಾಟಕ! ಮಹಾರಾಷ್ಟ್ರದಲ್ಲಿ ಕೊರೊನಾಗೆ ಒಂದೇ ದಿನದಲ್ಲಿ 3 ಸಾವು, 450 ಹೊಸ ಕೇಸ್ ಪತ್ತೆ!
ಮುಂಬೈ: ಎರಡು ವರ್ಷಗಳ ಕಾಲ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೊನಾ ವೈರಸ್ ಬಳಿಕ ತನ್ನ ಅಬ್ಬರವನ್ನು ಕಡಿಮೆ ಮಾಡಿ ಜನರು ನೆಮ್ಮದಿಯಿಂದ ಉಸಿರಾಡುವಂತೆ ಮಾಡಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಮತ್ತೆ ತನ್ನ ಅಬ್ಬರವನ್ನು ಮುಂದುವರಿಸಲು ಹವಣಿಸುತ್ತಿರುವ ಕೋವಿಡ್ ಸೋಂಕು ಇತ್ತ ಕರ್ನಾಟಕದ ಜನರಿಗೂ ಎಚ್ಚರಿಕೆಯನ್ನು ನೀಡಿದೆ.
ಹೌದು.. ಮಹಾರಾಷ್ಟ್ರದಲ್ಲಿ ಮಂಗಳವಾರ 450 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಆ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 81,42,509 ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ ಕೊರೊನಾದಿಂದ ಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
2/ 8
ಮಹಾರಾಷ್ಟ್ರದಲ್ಲಿ ಸೋಮವಾರ 205 ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಆ ಸಂಖ್ಯೆ ಮಂಗಳವಾರಕ್ಕೆ ದ್ವಿಗುಣಗೊಂಡಿದೆ. ಹೊಸ ಸಾವು ಪ್ರಕರಣಗಳ ಸೇರ್ಪಡೆಯೊಂದಿಗೆ ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಇಲ್ಲಿಯವರೆಗೆ ಸತ್ತವರ ಸಂಖ್ಯೆ 1,48,438 ಕ್ಕೆ ತಲುಪಿದೆ.
3/ 8
ಇನ್ನು ಕಳೆದ 24 ಗಂಟೆಗಳಲ್ಲಿ 316 ರೋಗಿಗಳು ಚೇತರಿಸಿಕೊಂಡಿದ್ದು, ಆ ಮೂಲಕ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 79,91,728 ಕ್ಕೆ ಏರಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
4/ 8
ಮಹಾರಾಷ್ಟ್ರ ಆರೋಗ್ಯ ಇಲಾಖೆಯ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಒಟ್ಟು 10,787 ಸ್ವ್ಯಾಬ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಹೀಗಾಗಿ ರಾಜ್ಯಾದ್ಯಂತ ಇಲ್ಲಿಯವರೆಗೆ ನಡೆಸಲಾದ ಸ್ವ್ಯಾಬ್ ಮಾದರಿ ಪರೀಕ್ಷೆಗಳ ಸಂಖ್ಯೆ 8,65,96,047 ಕ್ಕೆ ಏರಿದೆ.
5/ 8
ಇತ್ತೀಚಿಗೆ ಕಂಡು ಬಂದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಮುಂಬೈ ವೃತ್ತದಲ್ಲಿ ಅತಿ ಹೆಚ್ಚು (227), ಪುಣೆಯಲ್ಲಿ 138, ಕೊಲ್ಲಾಪುರದಲ್ಲಿ 25, ನಾಸಿಕ್‌ನಲ್ಲಿ 22, ನಾಗ್ಪುರ ಮತ್ತು ಅಕೋಲಾದಲ್ಲಿ ತಲಾ 17 ಪ್ರಕರಣಗಳು ಮತ್ತು ಲಾತೂರ್‌ನಿಂದ 4 ಕೇಸ್‌ಗಳು ವರದಿಯಾಗಿದೆ.
6/ 8
ಇನ್ನು ಕಳೆದ 24 ಗಂಟೆಗಳಲ್ಲಿ ಮೃತಪಟ್ಟ ಕೊರೊನಾ ರೋಗಿಗಳು ಕೊಲ್ಲಾಪುರ ಮತ್ತು ಲಾತೂರ್ ವೃತ್ತಗಳಲ್ಲಿ ಕ್ರಮವಾಗಿ ಇಬ್ಬರು ಮತ್ತು ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
7/ 8
ಇನ್ನು ಮುಂಬೈ ನಗರದಲ್ಲಿ 135 ಹೊಸ ಪ್ರಕರಣಗಳು ಕಂಡು ಬಂದಿದ್ದು, ಆ ಮೂಲಕ ಮುಂಬೈ ನಗರದಲ್ಲಿ ಕಂಡುಬಂದ ಹೊಸ ಪ್ರಕರಣಗಳ ಸಂಖ್ಯೆ 11,55,662 ಕ್ಕೆ ಏರಿಕೆಯಾಗಿದೆ. ಇದರಲ್ಲಿ 19,747 ಸಾವುಗಳು ಕೂಡ ಸೇರಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
8/ 8
ಸದ್ಯ ಮಹಾರಾಷ್ಟ್ರವು 2,343 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ಅದರಲ್ಲಿ 663 ಮುಂಬೈ ಜಿಲ್ಲೆಯಿಂದ, ನಂತರ 605 ಪ್ರಕರಣಗಳು ಪುಣೆಯಲ್ಲಿ ಮತ್ತು 429 ಥಾಣೆ ಜಿಲ್ಲೆಯಲ್ಲಿವೆ. ಇನ್ನು ಚೇತರಿಕೆಯ ಪ್ರಮಾಣವು 98.15% ಮತ್ತು ಪ್ರಕರಣದ ಸಾವಿನ ಪ್ರಮಾಣವು 1.82% ರಷ್ಟಿದೆ ಎಂದು ವರದಿ ತಿಳಿಸಿದೆ.
First published:
18