ಇನ್ನು ಭಾರತೀಯ ಸಮಾಜದಲ್ಲಿ, ಹೆಂಡತಿಯ ಮರಣದ ನಂತರ, ಗಂಡನಿಗೆ ಮರುಮದುವೆಯಾಗಲು ಅವಕಾಶವಿದೆ. ಆದರೆ ಗಂಡನ ಮರಣದ ನಂತರ ಹೆಂಗಸರು ವಿಧವೆಯ ಜೀವನ ನಡೆಸಬೇಕಾಗುತ್ತದೆ. ಅನೇಕ ಸಮಾಜ ಸುಧಾರಕರೂ ಇದರ ವಿರುದ್ಧ ಧ್ವನಿ ಎತ್ತಿದ್ದರು. ಆದರೂ ಇದು ಇಂದಿಗೂ ಮಹಿಳೆಯರು ಗಂಡಸರಂತೆ ಸುಲಭವಾಗಿ 2ನೇ ವಿವಾಹವಾಗಲು ಸಾಧ್ಯವಾಗುತ್ತಿಲ್ಲ.