Ujjain Mahakal: ಶಿವಲೋಕವೇ ಧರೆಗಳಿದಿದೆ ಮಹಾಕಾಲ್ ಕಾರಿಡಾರ್‌ನಲ್ಲಿ! ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

ಉಜ್ಜೈನಿಯ ಮಹಾಕಾಲ ಮಂದಿರದಲ್ಲಿ ನಿರ್ಮಿಸಲಾದ ಭವ್ಯ ಮತ್ತು ದೈವಿಕ ಮಹಾಕಾಲ್ ಲೋಕವನ್ನು ಪ್ರಧಾನಿ ಉದ್ಘಾಟಿಸಿದ್ದಾರೆ. ಇಂದು ನಗರದ ಮೂಲೆ ಮೂಲೆಯೂ ಧಾರ್ಮಿಕ-ಸಾಂಸ್ಕೃತಿಕ ಚಿತ್ರಣವನ್ನು ಹೊದ್ದಂತಿದೆ. ಇಲ್ಲಿ ನಿರ್ಮಿಸಲಾದ ಕಾರಿಡಾರ್ ಭವ್ಯ ಮತ್ತು ವಿಶಿಷ್ಟವಾಗಿದೆ. ಅದರ ಅದ್ಭುತ ಫೋಟೋಗಳು ಇಲ್ಲಿವೆ ನೋಡಿ...

First published: