Photos: 15 ಲಕ್ಷ ರೂ ಹಣದಿಂದ ಅಲಂಕೃತಗೊಂಡ ಮಹದೇವ!

OMG News: ಶ್ರಾವಣ ಮಾಸದ ಅಂಗವಾಗಿ ಭೋಪಾಲ್​ನಲ್ಲಿ ಮಹದೇವನಿಗೆ ಹಣದಿಂದ ಅಲಂಕಾರ ಮಾಡಲಾಗಿದೆ. ಭಕ್ತರು ನೀಡಿದ ದೇಣಿಗೆ ಹಣದಿಂದ ದೇವರನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ.

First published: